#biggbosskannadaott #kicchasudeep #sonusrinivasgowda
Bigg Boss kannada OTT round up video is here
ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ಬದಲಾವಣೆಗಳು ಆಗುತ್ತಿದೆ. ದಿನದಿಂದ ದಿನಕ್ಕೆ ಇಂಟ್ರಸ್ಟಿಂಗ್ ಎಲಿಮೆಂಟ್‌ಗಳು ನೋಡುಗರನ್ನ ರಂಜಿಸುತ್ತಿದೆ.